ಬೆಂಗಳೂರು ಪೊಲೀಸರು ಜುಂಬಾ ಡ್ಯಾನ್ಸ್‌ಗೆ ಕುಣಿದು ಕುಪ್ಪಳಿಸಿದ ವೀಡಿಯೋ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ಒತ್ತಡ ನಿವಾರಣೆಗಾಗಿ ಈಶಾನ್ಯ ಪೊಲೀಸರಿಗೆ ಮೂರು ದಿನಗಳ ಕಾಲ ಜುಂಬಾ ನೃತ್ಯ ತರಬೇತಿ ನೀಡಲಾಗಿತ್ತು. ಜುಂಬಾ ನೃತ್ಯ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು. ತಲೆಸುತ್ತು ಕಡಿಮೆ ಮಾಡುವಲ್ಲಿ ಜುಂಬಾ ನೃತ್ಯ ತುಂಬಾ ಸಹಕಾರಿ ಎಂದು ಅಧ್ಯಯನಗಳು ಹೇಳಿವೆ.
Bangalore police jumba dance become viral. Here are Why Zumba is a great alternative to traditional fitness programs